Tuesday, December 2, 2008

ಘಾಸಿ ಮಾಡಬೇಡಿ ಈ ಬದುಕಿಗೆ...

ಭಾವನೆಗಳ ಲೋಕದಲ್ಲಿ,
ಭಾವಗಳ ಬದುಕಲ್ಲಿ,
ಪ್ರೀತಿ ಸ್ನೇಹದ ಬೆಸುಗೆಗಳಿಗೆ ಅರ್ಥ ಕಲ್ಪಿಸುತ್ತ,
ವಾಸ್ತವದ ನೆನಪಿನಲ್ಲಿ ವಿಹರಿಸುವ ಪುಟ್ಟ ಜೀವಿ ನಾನು,
ಘಾಸಿ ಮಾಡಬೇಡಿ ಈ ಬದುಕಿಗೆ....

1 comment:

ಜಲನಯನ said...

ಯಾರೂ ಯಾರನ್ನೂ ಘಾಸಿಗೊಳಿಸಬಾರದು ಸುನಿಲ್.... ಹಾಗೆ ನೋಡಿದರೆ ಪ್ರಾಣಿದಯೆ ಬಂದದ್ದೂ ಇದೇ ಕಾರಣಕ್ಕಾಗಿ...ನಿಮ್ಮ ಬ್ಲಾಗಿಗೆ ಪ್ರಥಮ ಭೇಟಿ...ಬರುತ್ತಿರುತ್ತೇನೆ...ನನ್ನ ಗೂಡಿಗೂ ಒಮ್ಮೆ ಭೇಟಿ ಕೊಡಿ.
http://www.jalanayana.blogspot.com